ಸುಬ್ಬಿ ಸುಬ್ಬಕ್ಕ ಸುವ್ವಲಾಲಿ - ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಎನ್.ಎಸ್. ಧನಂಜಯ ಹಾಗೂ ನಿರ್ಮಾಪಕರು ಜಿ. ಸುಬ್ರಹ್ಮಣ್ಯ. ಚಿತ್ರದ ಛಾಯಾಗ್ರಹಣವನ್ನು ಚಿ.ಎಸ್. ರವಿ ಬಾಬು ಅವರು ಮಾಡಿದ್ದರು. ಹಿನ್ನೆಲೆ ಗಾಯಕರಾಗಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಂ ಹಾಡಿದ್ದಾರೆ. ಈ ಚಿತ್ರದಲ್ಲಿ ಅಂಬರೀಶ್ ಹಾಗೂ ಶಾಂತಲ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯಭಾಸ್ಕರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ. == ಪಾತ್ರ == ಅಂಬರೀಷ್ ಶಾಂತಲಾ ಶ್ರೀಲತಾ ರಾಮಕೃಷ್ಣ ಜೈ ಜಗದೀಶ್ ಮುಸುರಿ ಕೃಷ್ಣಮೂರ್ತಿ ಅಮರೀಶ್ ಪುರಿ